ಭಾರತೀಯ ಅಂಚೆ ಇಲಾಖೆಯಲ್ಲಿ 2026 ನೇ ಸಾಲಿಗೆ GDS ನೇಮಕಾತಿ (Indian Post GDS Recruitment 2026) Regarding Complete Information:

ಅರ್ಹತೆ ಮತ್ತು ಆಯ್ಕೆ ಪ್ರಕ್ರಿಯೆ: (Qualification) * ಕನಿಷ್ಟ ವಿದ್ಯಾರ್ಹತೆ 10ನೇ ತರಗತಿ ಪಾಸು. ಗಣಿತ, ಇಂಗ್ಲೀಷ್‌, ಮತ್ತು ಸ್ಥಳೀಯ ಭಾಷೆಯನ್ನು ಕಡ್ಡಾಯವಾಗಿ ಓದಿರಬೇಕು. ಹುದ್ದೆ ಮತ್ತು ವೇತನ ವಿವರ: (Salary Data): * ಬ್ರಾಂಬ್‌ ಪೋಸ್ಟ್ ಮಾಸ್ಟರ್‌ ವೇತನ (BPM) : ₹12000 - ₹29380 ಎ.ಬಿ.ಪಿ.ಎಂ  ವೇತನ   (ABPM) : ₹10000 - ₹24470

ಕರ್ನಾಟಕದಲ್ಲಿ ಒಟ್ಟು ಹುದ್ದೆಗಳು: 1,023 ಹುದ್ದೆಗಳು. * ಭಾರತದಾದ್ಯಂತ ಒಟ್ಟು 24,740 ಹುದ್ದೆಗಳಿದ್ದು, ಕರ್ನಾಟಕಕ್ಕೆ ಸಾವಿರಕ್ಕೂ ಹೆಚ್ಚು ಅವಕಾಶಗಳಿಗೆ. ಮೆರಿಟ್‌ ಪಟ್ಟಿ ಬಿಡುಗಡೆ: ಫೆಬ್ರವರಿ 28. 2026 * ಆಯ್ಕೆಯಾದ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಫೆಬ್ರವರಿ ಕೊನೆಯಲ್ಲಿ ಪ್ರಕಟಿಸಲಾಗುವುದು.

ಪರೀಕ್ಷೆ ಇಲ್ಲದೆ ನೇರ ನೇಮಕಾತಿ: * 10ನೇ ತರಗತಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮೆರಿಟ್‌ ಪಟ್ಟಿ ತಯಾರಿಸಲಾಗುತ್ತದೆ. * ವಯೋಮಿತಿ : 18 ರಿಂದ 40 ವರ್ಷಗಳು SC/ST ( 5 ವರ್ಷ) ಮತ್ತು OBC (3 ವರ್ಷ) ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಇರುತ್ತದೆ.