Kerala ಹೆಸರು ‘Keralam’ ಆಗಿ ಬದಲಾವಣೆ: ಕೇಂದ್ರದ ಒಪ್ಪಿಗೆ, ಹೆಸರಿನ ಹಿಂದೆ ಇರುವ 2000 ವರ್ಷಗಳ ಇತಿಹಾಸ ಏನು?
ನವದೆಹಲಿ: ಪ್ರಧಾನಿ Narendra Modi ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ‘Kerala’ ರಾಜ್ಯದ ಹೆಸರನ್ನು ಅಧಿಕೃತವಾಗಿ ‘Keralam’ ಎಂದು …