Apply link : https://sevasindhuservices.karnataka.gov.in/loginWindow.do

ಬೆಂಗಳೂರು: ಹೊಸ ವರ್ಷದ  ಆರಂಭದಲ್ಲೇ ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಮಹತ್ವದ ಹಾಗೂ  ಸಮಾಧಾನಕರ ನಿರ್ಧಾರ ಪ್ರಕಟಿಸಿದೆ. ಕಡ್ಡಾಯವಾಗಿದ್ದ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ  (CLT) ಪಾಸಾಗುವ ಗಡುವನ್ನು ಮತ್ತೊಮ್ಮೆ ವಿಸ್ತರಿಸುವ ಕರಡು ನಿಯಮವನ್ನು ಸರ್ಕಾರ  ಹೊರಡಿಸಿದೆ.