Telegram Join My Telegram   WhatsApp Join My WhatsApp

ಭಾರತೀಯ ಅಂಚೆ ಇಲಾಖೆಯಲ್ಲಿ 2026 ನೇ ಸಾಲಿಗೆ GDS ನೇಮಕಾತಿ

ಅರ್ಹತೆ ಮತ್ತು ಆಯ್ಕೆ ಪ್ರಕ್ರಿಯೆ:

(Qualification)

 
* ಕನಿಷ್ಟ ವಿದ್ಯಾರ್ಹತೆ 10ನೇ ತರಗತಿ ಪಾಸು.
  ಗಣಿತ, ಇಂಗ್ಲೀಷ್‌, ಮತ್ತು ಸ್ಥಳೀಯ ಭಾಷೆಯನ್ನು 
  ಕಡ್ಡಾಯವಾಗಿ ಓದಿರಬೇಕು.
ಹುದ್ದೆ ಮತ್ತು ವೇತನ ವಿವರ:
    (Salary Data):
* ಬ್ರಾಂಬ್‌ ಪೋಸ್ಟ್ ಮಾಸ್ಟರ್‌ ವೇತನ (BPM) : ₹12000 – ₹29380
   ಎ.ಬಿ.ಪಿ.ಎಂ  ವೇತನ (ABPM) : ₹10000 – ₹24470
 

ಕರ್ನಾಟಕದಲ್ಲಿ ಒಟ್ಟು ಹುದ್ದೆಗಳು:

1,023 ಹುದ್ದೆಗಳು.

* ಭಾರತದಾದ್ಯಂತ ಒಟ್ಟು 24,740 ಹುದ್ದೆಗಳಿದ್ದು,
  ಕರ್ನಾಟಕಕ್ಕೆ ಸಾವಿರಕ್ಕೂ ಹೆಚ್ಚು ಅವಕಾಶಗಳಿಗೆ.
 
ಮೆರಿಟ್‌ ಪಟ್ಟಿ ಬಿಡುಗಡೆ:
ಫೆಬ್ರವರಿ 28. 2026 
* ಆಯ್ಕೆಯಾದ ಅಭ್ಯರ್ಥಿಗಳ ಮೊದಲ
  ಪಟ್ಟಿಯನ್ನು ಫೆಬ್ರವರಿ ಕೊನೆಯಲ್ಲಿ 
  ಪ್ರಕಟಿಸಲಾಗುವುದು.
 
ಪರೀಕ್ಷೆ ಇಲ್ಲದೆ ನೇರ ನೇಮಕಾತಿ:
 
10ನೇ ತರಗತಿಯಲ್ಲಿ ಪಡೆದ ಅಂಕಗಳ ಆಧಾರದ 
   ಮೇಲೆ ಮೆರಿಟ್‌ ಪಟ್ಟಿ ತಯಾರಿಸಲಾಗುತ್ತದೆ. 
* ವಯೋಮಿತಿ :
   18 ರಿಂದ 40 ವರ್ಷಗಳು 
    SC/ST ( 5 ವರ್ಷ) ಮತ್ತು OBC (3 ವರ್ಷ) 
    ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಇರುತ್ತದೆ. 
 
* ಪ್ರಮೂಕ ದಿನಾಂಕಗಳು ಮತ್ತು ಹುದ್ದೆಗಳ ವಿವರ :
 ಅರ್ಜಿ ಸಲ್ಲಿಕೆ ಅವಧಿ: 
ಜನವರಿ 31 ರಿಂದ ಫೆಬ್ರವರಿ 14, 2026
ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಫೆಬ್ರವರಿ 14 ಕೊನೆಯ ದಿನಾಂಕವಾಗಿದೆ.
 
ಆಸ್ತಕ ಅಭ್ಯರ್ಥಿಗಳು ತಪ್ಪದೇ ಅರ್ಜಿಗಳನ್ನು ಸಲ್ಲಿಸಿರಿ.

Leave a Comment