ಭಾರತೀಯ ಅಂಚೆ ಇಲಾಖೆಯಲ್ಲಿ 2026 ನೇ ಸಾಲಿಗೆ GDS ನೇಮಕಾತಿ(Indian Post GDS Recruitment 2026)Regarding Complete Information:
ಅರ್ಹತೆ ಮತ್ತು ಆಯ್ಕೆ ಪ್ರಕ್ರಿಯೆ:(Qualification)* ಕನಿಷ್ಟ ವಿದ್ಯಾರ್ಹತೆ 10ನೇ ತರಗತಿ ಪಾಸು.ಗಣಿತ, ಇಂಗ್ಲೀಷ್, ಮತ್ತು ಸ್ಥಳೀಯ ಭಾಷೆಯನ್ನುಕಡ್ಡಾಯವಾಗಿ ಓದಿರಬೇಕು.ಹುದ್ದೆ ಮತ್ತು ವೇತನ ವಿವರ:(Salary Data):* ಬ್ರಾಂಬ್ ಪೋಸ್ಟ್ ಮಾಸ್ಟರ್ ವೇತನ (BPM) : ₹12000 - ₹29380ಎ.ಬಿ.ಪಿ.ಎಂ ವೇತನ (ABPM) : ₹10000 - ₹24470
ಕರ್ನಾಟಕದಲ್ಲಿ ಒಟ್ಟು ಹುದ್ದೆಗಳು:1,023 ಹುದ್ದೆಗಳು.* ಭಾರತದಾದ್ಯಂತ ಒಟ್ಟು 24,740 ಹುದ್ದೆಗಳಿದ್ದು,ಕರ್ನಾಟಕಕ್ಕೆ ಸಾವಿರಕ್ಕೂ ಹೆಚ್ಚು ಅವಕಾಶಗಳಿಗೆ.ಮೆರಿಟ್ ಪಟ್ಟಿ ಬಿಡುಗಡೆ:ಫೆಬ್ರವರಿ 28. 2026* ಆಯ್ಕೆಯಾದ ಅಭ್ಯರ್ಥಿಗಳ ಮೊದಲಪಟ್ಟಿಯನ್ನು ಫೆಬ್ರವರಿ ಕೊನೆಯಲ್ಲಿಪ್ರಕಟಿಸಲಾಗುವುದು.
ಪರೀಕ್ಷೆ ಇಲ್ಲದೆ ನೇರ ನೇಮಕಾತಿ:* 10ನೇ ತರಗತಿಯಲ್ಲಿ ಪಡೆದ ಅಂಕಗಳ ಆಧಾರದಮೇಲೆ ಮೆರಿಟ್ ಪಟ್ಟಿ ತಯಾರಿಸಲಾಗುತ್ತದೆ.* ವಯೋಮಿತಿ :18 ರಿಂದ 40 ವರ್ಷಗಳುSC/ST ( 5 ವರ್ಷ) ಮತ್ತು OBC (3 ವರ್ಷ)ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಇರುತ್ತದೆ.